ಯಾರು ಎ.ಎ. ಸಭೆಗಳಲ್ಲಿ ಭಾಗವಹಿಸಬಹುದು?
ಯಾರು ಬೇಕಾದರೂ ಎ.ಎ. ತೆರೆದ ಸಭೆಗಳಲ್ಲಿ ಭಾಗವಹಿಸಬಹುದು. ಈ ಸಭೆಗಳು ಒಬ್ಬ ಪ್ರಮುಖರ ಹಾಗೂ ಇತರ ಎರಡು ಮೂರು ಜನರ ಕುಡಿತ ಚಟದ ಅನುಭವಗಳ ಬಗ್ಗೆ ಹಾಗೂ ಎ.ಎ. ನಲ್ಲಿ ಸೇರಿದ ನಂತರ ಅವರು ಚೇತರಿಸಿಕೊಂಡ ರೀತಿಯ ಬಗ್ಗೆ ಮಾತುಗಳಿಂದ ಕೂಡಿರುತ್ತವೆ. ಕೆಲವು ಸಭೆಗಳು ಎ.ಎ. ರೋಗಿಗಳಲ್ಲದ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ನಡೆಯುತ್ತವೆ. ಇವುಗಳಿಗೆ ವೈದ್ಯರು, ಧಾರ್ಮಿಕ ಪ್ರಮುಖರು ಹಾಗೂ ಅಧಿಕಾರಿಗಳು ಆಹ್ವಾನಿತರಾಗಿರುತ್ತಾರೆ. ಆಂತರಿಕ ಸಭೆಗಳು ಕುಡಿತದ ಸಮಸ್ಯೆಗಳು ಇದ್ದವರಿಗೆ ಮಾತ್ರ ಆಗಿರುತ್ತವೆ