Alcoholics Anonymous – Mysore

ಎ.ಎ. ಸಭೆಗಳು

ಯಾರು ಎ.ಎ. ಸಭೆಗಳಲ್ಲಿ ಭಾಗವಹಿಸಬಹುದು?

ಯಾರು ಬೇಕಾದರೂ ಎ.ಎ. ತೆರೆದ ಸಭೆಗಳಲ್ಲಿಭಾಗವಹಿಸಬಹುದು. ಈ ಸಭೆಗಳು ಒಬ್ಬ ಪ್ರಮುಖರ ಹಾಗೂ ಇತರ ಎರಡು ಮೂರು ಜನರ ಕುಡಿತ ಚಟದ ಅನುಭವಗಳ ಬಗ್ಗೆ ಹಾಗೂ ಎ.ಎ. ನಲ್ಲಿ ಸೇರಿದ ನಂತರ ಅವರು ಚೇತರಿಸಿಕೊಂಡ ರೀತಿಯ ಬಗ್ಗೆ ಮಾತುಗಳಿಂದ ಕೂಡಿರುತ್ತವೆ.

ಕೆಲವು ಸಭೆಗಳು ಎ.ಎ. ರೋಗಿಗಳಲ್ಲದ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ನಡೆಯುತ್ತವೆ. ಇವುಗಳಿಗೆ ವೈದ್ಯರು, ಧಾರ್ಮಿಕ ಪ್ರಮುಖರು ಹಾಗೂ ಅಧಿಕಾರಿಗಳು ಆಹ್ವಾನಿತರಾಗಿರುತ್ತಾರೆ. ಆಂತರಿಕ ಸಭೆಗಳು ಕುಡಿತದ ಸಮಸ್ಯೆಗಳು ಇದ್ದವರಿಗೆ ಮಾತ್ರ ಆಗಿರುತ್ತವೆ

ನಿಮ್ಮ ಹತ್ತಿರ ಸಭೆಯನ್ನು ಹುಡುಕಿ

ಎಎ ಸಭೆಗಳು ಮೈಸೂರು ಮತ್ತು ಭಾರತದಾದ್ಯಂತ ನಿಯಮಿತವಾಗಿ ನಡೆಯುತ್ತವೆ. ಸಭೆಗಳು ಗೌಪ್ಯ ಸ್ಥಳವನ್ನು ಒದಗಿಸುತ್ತವೆ, ಅಲ್ಲಿ ಸದಸ್ಯರು ಹಂಚಿಕೊಂಡ ಅನುಭವಗಳ ಮೂಲಕ ಪರಸ್ಪರ ಬೆಂಬಲಿಸುತ್ತಾರೆ.

ನಿಮ್ಮ ಹತ್ತಿರ ಸಭೆಯನ್ನು ಹುಡುಕಿ

ಎಎ ಸಭೆಗಳು ಮೈಸೂರು ಮತ್ತು ಭಾರತದಾದ್ಯಂತ ನಿಯಮಿತವಾಗಿ ನಡೆಯುತ್ತವೆ. ಸಭೆಗಳು ಗೌಪ್ಯ ಸ್ಥಳವನ್ನು ಒದಗಿಸುತ್ತವೆ, ಅಲ್ಲಿ ಸದಸ್ಯರು ಹಂಚಿಕೊಂಡ ಅನುಭವಗಳ ಮೂಲಕ ಪರಸ್ಪರ ಬೆಂಬಲಿಸುತ್ತಾರೆ.

ಜಿಲ್ಲೆ ಗುಂಪು ಹೆಸರು ಸ್ಥಳ ದಿನ ಸಮಯ ಫೋನ್ ಸಂಖ್ಯೆ
ಮೈಸೂರು
ಚೇತನ ಗುಂಪು
ಹಾರ್ಡಿಕ್ ಶಾಲೆ ಬಿಗ್‌ ಬಜಾರ್, ಜೆ.ಎಲ್.ಬಿ. ರಸ್ತೆ
ಸೋಮವಾರ, ಬುಧವಾರ
7:00 PM – 8:00 PM
9008948589
ಮೈಸೂರು
ಮೈಸೂರು ಗುಂಪು
ಸೆಂಟ್.ಮೇರಿಸ್ ಇಂಗ್ಲೀಷ್ ಮೀಡಿಯಮ್, ಲೂರ್ದ್ ನಗರ
ಮಂಗಳವಾರ, ಗುರುವಾರ, ಶುಕ್ರವಾರ
7:00 PM – 8:00 PM
9008948589
ಮೈಸೂರು
ಮೈಸೂರು ಗುಂಪು
ಸೆಂಟ್.ಮೇರಿಸ್ ಇಂಗ್ಲೀಷ್ ಮೀಡಿಯಮ್, ಲೂರ್ದ್ ನಗರ
ಭಾನುವಾರ
11:00 AM – 12:00 PM
9008948589
ಮೈಸೂರು
ತೇಜೋಮಯ ಗುಂಪು
ಸೆಂಟ್ ಫಿಲೋಮಿನಾಸ್ ಹೈಸ್ಕೂಲ್, ಬಿ.ಎನ್.ರಸ್ತೆ
ಸೋಮವಾರ, ಬುಧವಾರ, ಶನಿವಾರ
7:00 PM – 8:00 PM
9008948589
ಮೈಸೂರು
ದೇವರ ಅನುಗ್ರಹ
ಸೆಂಟ್ ಜೋಸೆಫ್ ಶಾಲೆ, ಹುಣಸೂರು ರಸ್ತೆ
ಸೋಮವಾರ, ಗುರುವಾರ
7:00 PM – 8:00 PM
9008948589
ಮೈಸೂರು
ಜ್ಯೋತಿ ಗುಂಪು
ಕಾಗಿನೆಲೆ ಶಾಲೆ, ಆರ್.ಎಂ.ಪಿ. ಕ್ವಾರ್ಟಸ್ ಹತ್ತಿರ
ಮಂಗಳವಾರ, ಶುಕ್ರವಾರ, ಭಾನುವಾರ
7:00 PM – 8:00 PM
9008948589
ಮೈಸೂರು
ಗಾಡ್ಸ ವಿಲ್ ಗುಂಪು
ಜೆ.ಎಸ್.ಎಸ್. ಕಾನೂನು ಕಾಲೇಜು, ಅಕ್ಷಯ ಭಂಡಾರ ಹತ್ತಿರ
ಶನಿವಾರ
7:00 PM – 8:00 PM
9008948589
ಮೈಸೂರು
ಪರಿವರ್ತನ ಗುಂಪು
ಇನ್‌ಪಾಂಟ್ ಜೀಸಸ್ ಹಳೆಯ ದೇವಾಲಯ, ಬೆಲವತ್ತ
ಭಾನುವಾರ, ಮಂಗಳವಾರ, ಗುರುವಾರ
7:00 PM – 8:00 PM
9008948589
ಮೈಸೂರು
ಹೊಸಾ ಜೀವನ ಗುಂಪು
ಜೆ.ಎಸ್.ಎಸ್. ಪಾಲಿಟೆಕ್ನಿಕ್, ನಂಜನಗೂಡು
ಬುಧವಾರ
7:00 PM – 8:00 PM
9980365842
ಮಂಡ್ಯ
ಸ್ಫೂರ್ತಿ ಗುಂಪು
ಅಭಿನವ ಭಾರತಿ ಶಾಲೆ, ಡಿ.ಸಿ. ಆಫೀಸ್ ಹಿಂಭಾಗ
ಭಾನುವಾರ
11:00 AM – 12:00 PM
9008948589
ಮಂಡ್ಯ
ಹೊಸಾ ಜೀವನ ಗುಂಪು
ಅಭಿನವ ಭಾರತಿ ಶಾಲೆ, ಡಿ.ಸಿ. ಆಫೀಸ್ ಹಿಂಭಾಗ
ಗುರುವಾರ
7:00 PM – 8:00 PM
9008948589
ಚಾಮರಾಜನಗರ
ವೆಡಿವೆಲ್ಲಿ ಗುಂಪು
ಸಂತ ತೆರೇಸಾ ನರ್ಸರಿ ಶಾಲೆ,ಮಾರ್ಟಳ್ಳಿ, ಹನೂರು ತಾಲ್ಲೂಕು ಚಾಮರಾಜನಗರ
ಸೋಮವಾರ, ಗುರುವಾರ
7:00 PM – 8:00 PM
9008948589
ಚಾಮರಾಜನಗರ
ಮರುವಾಲ್ವು ಗುಂಪು
ಸಂತ ಮೇರಿ ಶಾಲೆ, ಒಟ್ಟರತೋಡಿ, ಹನೂರು ತಾಲ್ಲೂಕು ಚಾಮರಾಜನಗರ
ಮಂಗಳವಾರ, ಶುಕ್ರವಾರ
7:00 PM – 8:00 PM
9008948589
ಚಾಮರಾಜನಗರ
ದಿವ್ಯ ಜ್ಯೋತಿ ಗುಂಪು
ಸಂತ ಅಂತೋನಿ ಪ್ರೌಢಶಾಲೆ, ಸಂದನಪಾಳ್ಯ, ಹನೂರು ತಾಲ್ಲೂಕು ಚಾಮರಾಜನಗರ",
ಬುಧವಾರ, ಶನಿವಾರ
7:00 PM – 8:00 PM
9008948589
ಚಾಮರಾಜನಗರ
ಸಂಕಲ್ಪ ಗುಂಪು
ಕ್ರಿಸ್ತರಾಜ ಶಾಲೆ, ಬಂಡಹಳ್ಳಿ ರಸ್ತೆ, ಹನೂರು ತಾಲ್ಲೂಕು ಚಾಮರಾಜನಗರ
ಸೋಮವಾರ, ಬುಧವಾರ
7:00 PM – 8:00 PM
9008948589
ಚಾಮರಾಜನಗರ
ಸಂಕಲ್ಪ ಗುಂಪು
ಕ್ರಿಸ್ತರಾಜ ಶಾಲೆ, ಬಂಡಹಳ್ಳಿ ರಸ್ತೆ, ಹನೂರು ತಾಲ್ಲೂಕು ಚಾಮರಾಜನಗರ
ಭಾನುವಾರ
11:00 AM – 12:00 PM
9008948589
ಕೊಡಗು
ಬಾಂಧವ್ಯ ಗುಂಪು
ಜಯಪ್ರಕಾಶ ನಾರಾಯಣ ಸ್ಮಾರಕ ಹಳೆಯ ಬಾಲಕಿಯರ ಪ್ರೌಢಶಾಲೆ, ಚಿಕ್ಕಪೇಟೆ, ವಿರಾಜಪೇಟೆ
ಭಾನುವಾರ
11:00 AM – 12:00 PM
9008948589
ಕೊಡಗು
ಜಿಗ್ಡ್ರೋಲ್ ಗುಂಪು
ಶಿಕ್ಷಣ ಸಭಾಂಗಣ, ತ್ಸೋಜೆ ಆಸ್ಪತ್ರೆ, ಲುಗ್ಸಾಮ್ ಟಿಬೆಟಿಯನ್ ವಸಾಹತು, ಬೈಲಕುಪ್ಪೆ
ಬುಧವಾರ, ಶನಿವಾರ
6:00 PM – 7:00 PM
9008948589
ಸಹಾಯವಾಣಿ